Badiadka Panchayat Committee Donates Funds to Madhur Brahmakalashotsava

26-01-2025

ಮಧೂರು: 27 ಮಾರ್ಚ್ 2025ರಿಂದ 7 ಎಪ್ರಿಲ್ 2025ರವರೆಗೆ ನಡೆಯಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಯ ಕಾರ್ಯಗಳು ಭರದಿಂದ ಸಾಗುತ್ತಿದ್ದು ಈ ನಿಟ್ಟಿನಲ್ಲಿ ವಿವಿಧ ಪಂಚಾಯತ್‌ ಪ್ರಾದೇಶಿಕ ಸಮಿತಿಗಳ ನೇತೃತ್ವದಲ್ಲಿ ನಿಧಿ ಸಮರ್ಪಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಬದಿಯಡ್ಕ ಪಂಚಾಯತ್‌ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಸಂಗ್ರಹಿಸಲಾದ ರೂ. 4,48,070 ನಿಧಿಯನ್ನು 26 ಜನವರಿ 2025, ಭಾನುವಾರ ಮಧೂರು ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಮರ್ಪಿಸಲಾಯಿತು. ಬದಿಯಡ್ಕ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಭಾಸ್ಕರ

Read More

Madhur Temple – Vaidhika Committee Meeting on 25th January 2025

25-01-2025

ಮಧೂರು 25-1-2025: 27 ಮಾರ್ಚ್ 2025ರಿಂದ 7 ಎಪ್ರಿಲ್ 2025ರ ವರೆಗೆ ನಡೆಯಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯಂಗವಾಗಿ ತಾ. 25-1-2025ರಂದು ವೈದಿಕ ಸಮಿತಿಯ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮದಲ್ಲಿ ಮಧೂರು ಕ್ಷೇತ್ರದ ಪವಿತ್ರಪಾಣಿ ಬಾರಿಕ್ಕಾಡು ಶ್ರೀ ರತನ್ ಕುಮಾರ್ ಕಾಮಡ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಮಂಜುನಾಥ ಕಾಮತ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ಶ್ರೀ ಜಯದೇವ ಖಂಡಿಗೆ, ವೈದಿಕ ಸಮಿತಿ ಅಧ್ಯಕ್ಷರಾದ ಶ್ರೀ ವಿಷ್ಣುಭಟ್ ಕಕ್ಕೆಪ್ಪಾಡಿ ಹಾಗೂ

Read More

Sri Isha Vitaladasa Swamiji of Kemaru Matha visited Sri Madhur Temple

21-01-2025

ಮಧೂರು 21-1-2025: ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಗಳು ಕಾಸರಗೋಡಿನಲ್ಲಿ ಅತಿ ಪ್ರಸಿದ್ಧವಾಗಿರುವ ದೇವಾಲಯಗಳಲ್ಲೊಂದಾದ ಶ್ರೀ ಮಧೂರು ಮದನಂತೇಶ್ವರ ಸಿದ್ದಿವಿನಾಯಕ ದೇವಾಲಯಕ್ಕೆ ಇಂದು ಭೇಟಿ ನೀಡಿದರು. ಶ್ರೀ ದೇವಾಲಯದ ಮುಖ್ಯ ಪ್ರತಿಷ್ಠೆ ಶ್ರೀ ಮದನಂತೇಶ್ವರ ಮತ್ತು ಶ್ರೀ ಸಿದ್ಧಿವಿನಾಯಕ ದೇವರ ದರ್ಶನ ಮಾಡಿ, ಬಳಿಕ ಭರದಿಂದ ಸಾಗುತ್ತಿರುವ ಸಮಗ್ರ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿ ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ಜಯದೇವ ಖಂಡಿಗೆ ಕೇಮಾರು ಶ್ರೀಗಳನ್ನು ಗೌರವಿಸಿ ಜೀರ್ಣೋದ್ಧಾರ ಕಾಮಗಾರಿ

Read More

Madhur Temple Brahmakalashotsava – Volunteer Registration Form

21-01-2025

https://forms.gle/WjcnqJSaZsyAYWXn7 ಮಧೂರು ಶ್ರೀ ಮದನಂತೆಶ್ವರ ಸಿದ್ದಿವಿನಾಯಕ ಕ್ಷೇತ್ರದಲ್ಲಿ 2025 ಮಾರ್ಚ್ 27 ರಿಂದ ಏಪ್ರಿಲ್ 7 ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯಲ್ಲಿ ಸ್ವಯಂಸೇವಕರಾಗಿ ಸೇವೆಗೆಯ್ಯಲು ಇಚ್ಚಿಸುವ ಭಕ್ತಾದಿಗಳು ಈ ಲಿಂಕ್ ಓಪನ್ ಮಾಡಿ ಫಾರಂ ಬರ್ತಿ ಮಾಡಬೇಕಾಗಿ ವಿನಂತಿ. മധൂർ ശ്രീ മദനന്തേശ്വര സിദ്ധിവിനായക ക്ഷേത്രത്തിൽ 2025 മാർച്ച് 27 മുതൽ ഏപ്രിൽ 7 വരെ നടക്കുന്ന ബ്രഹ്മകലശോത്സവത്തിലും മൂടപ്പ സേവയിലും വളണ്ടിയർമാരായി പ്രവർത്തിക്കാൻ ആഗ്രഹിക്കുന്ന സ്വയം സേവകർ ഈ ലിങ്ക് തുറന്ന്

Read More

Madhur Temple Brahmakalashotsava – Volunteer Convention – 19-1-2025

19-01-2025

ಮಧೂರು : ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಪೂರ್ವಭಾವಿಯಾಗಿ 19-1-2025ರಂದು ಅಪರಾಹ್ನ 2.30ಕ್ಕೆ ಕ್ಷೇತ್ರ ಪರಿಸರದಲ್ಲಿ ಸ್ವಯಂಸೇವಕರ ಬೃಹತ್ ಸಮಾವೇಶ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಹಾಗೂ ಉತ್ಸವ ಸಮಯದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಲಿಚ್ಚಿಸುವ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದರು. ಶ್ರೀ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹಾಗೂ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಸಮಾವೇಶವನ್ನು ದೀಪ ಪ್ರಜ್ವಲನೆಗೊಳಿಸಿ ಆಶೀರ್ವಚನಗಳನ್ನು ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ

Read More

Selfless Service: Ganesh Kadappuram Creates Stunning Wall Writing of Madhur Brahmakalashotsava

13-01-2025

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 27-3-2025 ರಿಂದ 6-4-2025ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಗೆ ಸಂಬಂಧಪಟ್ಟು ಕಾಸರಗೋಡಿನಲ್ಲಿ ಪ್ರಚಾರಣಾರ್ಥವಾಗಿ ನಗರದಲ್ಲಿ ಗೋಡೆ ಬರಹವನ್ನು ಮಾಡಲಾಯಿತು. ಈ ಗೋಡೆ ಬರಹವನ್ನು ಗಣೇಶ್ ಕಡಪ್ಪುರಂ ಅವರು ಸೇವಾ ಮೂಲಕ ಮಾಡಿಕೊಟ್ಟರು. 2025 മാർച്ച് 27 മുതൽ 2025 ഏപ്രിൽ 6 വരെ മധൂർ ശ്രീ മദനന്തേശ്വര സിദ്ധിവിനായക ക്ഷേത്രത്തിൽ നടക്കുന്ന ബ്രഹ്മകലശോത്സവത്തിന്റെയും മുടപ്പ സേവയുടെയും പ്രചാരണാർത്ഥം കാസർഗോഡിൽ ഒരു ചുമർചിത്രം വരച്ചു. സേവയിലൂടെ ഗണേഷ് കടപ്പുറം ആണ്

Read More

85th day of daily bhajana seva at Sri Madhur Temple

12-01-2025

ಮಧೂರು, 12 ಜನವರಿ 2025: ದಿನಾಂಕ 27 ಮಾರ್ಚ್ 2025 ಗುರುವಾರದಿಂದ 7 ಏಪ್ರಿಲ್ 2025 ಸೋಮವಾರದವರೆಗೆ ನಡೆಯಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ನಿರ್ವಿಘ್ನವಾಗಿ ನಡೆಯಬೇಕೆಂಬ ಮಹದಾಸೆಯಿಂದ ದಿನಾಂಕ 20-10-2024ರಿಂದ ಸ್ಥಳೀಯ ಭಕ್ತಜನರು ಬ್ರಹ್ಮಕಲಶೋತ್ಸವದವರೆಗೆ ಶ್ರೀ ಕ್ಷೇತ್ರದಲ್ಲಿ ನಿತ್ಯ ಭಜನಾ ಸೇವೆ ನಡೆಸುತ್ತಿದ್ದಾರೆ. ಆ ಪ್ರಯುಕ್ತ 85ನೇ ದಿನವಾದ ಇಂದು ಶ್ರೀ ವಿಶ್ವಕರ್ಮ ಭಜನಾ ಸಂಘ, ಹಳೆಯಂಗಡಿ ಭಜನೆ ಸೇವೆ ನಡೆಸಿಕೊಟ್ಟರು. മധൂർ,12 ജനുവരി 2025: 2025

Read More

84th day of daily bhajana seva at Sri Madhur Temple

11-01-2025

ಮಧೂರು, 11 ಜನವರಿ 2025: ದಿನಾಂಕ 27 ಮಾರ್ಚ್ 2025 ಗುರುವಾರದಿಂದ 7 ಏಪ್ರಿಲ್ 2025 ಸೋಮವಾರದವರೆಗೆ ನಡೆಯಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ನಿರ್ವಿಘ್ನವಾಗಿ ನಡೆಯಬೇಕೆಂಬ ಮಹದಾಸೆಯಿಂದ ದಿನಾಂಕ 20-10-2024ರಿಂದ ಸ್ಥಳೀಯ ಭಕ್ತಜನರು ಬ್ರಹ್ಮಕಲಶೋತ್ಸವದವರೆಗೆ ಶ್ರೀ ಕ್ಷೇತ್ರದಲ್ಲಿ ನಿತ್ಯ ಭಜನಾ ಸೇವೆ ನಡೆಸುತ್ತಿದ್ದಾರೆ. ಆ ಪ್ರಯುಕ್ತ 84ನೇ ದಿನವಾದ ಇಂದು ಸಿದ್ಧಿವಿನಾಯಕ ಬಾಲಗೋಕುಲದ ಮಕ್ಕಳು ಭಜನೆ ಸೇವೆ ನಡೆಸಿಕೊಟ್ಟರು. മധൂർ,11 ജനുവരി 2025: 2025 മാർച്ച് 27

Read More

82nd day of daily bhajana seva at Sri Madhur Temple

09-01-2025

ಮಧೂರು, 9 ಜನವರಿ 2025: ದಿನಾಂಕ 27 ಮಾರ್ಚ್ 2025 ಗುರುವಾರದಿಂದ 7 ಏಪ್ರಿಲ್ 2025 ಸೋಮವಾರದವರೆಗೆ ನಡೆಯಲಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯು ನಿರ್ವಿಘ್ನವಾಗಿ ನಡೆಯಬೇಕೆಂಬ ಮಹದಾಸೆಯಿಂದ ದಿನಾಂಕ 20-10-2024ರಿಂದ ಸ್ಥಳೀಯ ಭಕ್ತಜನರು ಬ್ರಹ್ಮಕಲಶೋತ್ಸವದವರೆಗೆ ಶ್ರೀ ಕ್ಷೇತ್ರದಲ್ಲಿ ನಿತ್ಯ ಭಜನಾ ಸೇವೆ ನಡೆಸುತ್ತಿದ್ದಾರೆ. ಆ ಪ್ರಯುಕ್ತ 82ನೇ ದಿನವಾದ ಇಂದು ಶ್ರೀ ಜಗದಂಬಾ ಭಜನಾ ಸಂಘ, ಅಮೈ ಭಜನೆ ಸೇವೆ ನಡೆಸಿಕೊಟ್ಟರು. മധൂർ,9 ജനുവരി 2025: 2025

Read More