ವಿವೇಕಾನಂದ ನಗರ ಶ್ರೀ ನಾಗರಾಜ ಗುಳಿಗ ದೈವಸ್ಥಾನದಲ್ಲಿ ಪ್ರಾದೇಶಿಕ ಸಹಸಮಿತಿ ರೂಪೀಕರಣ ಸಭೆ
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 27 ಮಾರ್ಚ್ 2025ರಿಂದ 7 ಏಪ್ರಿಲ್ 2025ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ಯಶಸ್ವಿಗೊಳಿಸುವ ಸಂಬಂಧವಾಗಿ ಮಧೂರು ಗ್ರಾಮ ಪಂಚಾಯತಿನ ವಿವೇಕಾನಂದ ನಗರ ಶ್ರೀ ನಾಗರಾಜ ಗುಳಿಗ ದೈವಸ್ಥಾನದಲ್ಲಿ ನಡೆದ ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ.